ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿ ನಿರ್ದೇಶನಾಲಯ 5 ಸಾವಿರ ಕೋಟಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಈವರೆಗೂ 1 ಲಕ್ಷ ಕೋಟಿ ಮೌಲ್ಯದ ಅಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಲೂಟಿ ಮಾಡಿದ ದೇಶದ ದುಡ್ಡನ್ನು ನೀವು ಕೊಡಲೇಬೇಕು ಎಂದು ಮೋದಿ ಹೇಳಿದ್ದಾರೆ.
During the Congress government, the Enforcement Directorate confiscated assets worth Rs 5,000 crore, while during our government, assets worth Rs 1 lakh crore have been confiscated so far. Modi said that you have to pay back the looted country.
#NarendraModi #PMModi #Congress #RahulGandhi #SoniaGandhi #CongressGovernment #pmmodi #loksabha #budgetsession #narendramodi #budget2024 #pmmodilive
~HT.188~ED.34~PR.160~